ನೈಲೋ-ಸಹಾರನ್ ಭಾಷೆಗಳು ಆಫ್ರಿಕಾದಲ್ಲಿ ಚಾರಿ ಮತ್ತು ನೈಲ್ ನದಿಗಳು ಉತ್ತರ ಭಾಗಗಳಲ್ಲಿ ಮಾತನಾಡಲಾಗುವ ಭಾಷೆಗಳನ್ನು ಒಳಗೊಂಡಿರುವ ಒಂದು ಭಾಷಾ ಕುಟುಂಬ. ಈ ಭಾಷೆಗಳು ಆಫ್ರಿಕಾದ ೧೭ ದೇಶಗಳಲ್ಲಿ ಹರಡಿದ್ದು, ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸುಡಾನ್ನಲ್ಲಿ ಮಾತನಾಡಲಾಗುತ್ತದೆ.